2016 ರಿಂದ 2025 ರ ವರೆಗೆ ಬೆಳೆ ವಿಮೆ ಎಷ್ಟು ಬಂದಿದೆ ಎಂದು ತಿಳಿದುಕೊಳ್ಳಬೇಕೆ??

Follow us

ನಿಮ್ಮ ಬೆಳೆ ವಿಮೆ ಹಣ ಯಾವ ವರ್ಷದಲ್ಲಿ ಎಷ್ಟು ಬಂದಿದೆ ಅಥವಾ ಬಂದಿದೆಯೋ ಇಲ್ಲವೋ??ಎಂದು ನೀವೇ ಈ ಸುಲಭ ವಿಧಾನದಲ್ಲಿ ಹೀಗೆ ಮಾಡಿ ನಿಮ್ಮ ಬೆಳೆ ವಿಮೆ ಹಣದ ಬಗ್ಗೆ ಮಾಹಿತಿ ಪಡೆದುಕೊಳ್ಳಿ

ಮೊದಲು ಗೂಗಲ್ ನಲ್ಲಿ ಹೋಗಿ ಸಂರಕ್ಷಣೆ ಎಂದು ಟೈಪ್ ಮಾಡಿ ಅಥವಾ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ

www.samrakshane.com

ಈ ರೀತಿಯಾಗಿ ಪೇಜ್ ಓಪನ್ ಆಗುತ್ತದೆ ಇಲ್ಲಿ ನಿಮಗೆ ಯಾವ ವರ್ಷದ ಹಾಗೂ ಯಾವ ಹಂಗಾಮಿನ ಬೆಳೆ ವಿಮೆ ಜಮೆ ಆಗಿಲ್ಲ ಎಂದು ಚೆಕ್ ಮಾಡಿಕೊಳ್ಳಬಹುದು

2016 ರಿಂದ 2025 ರವರೆಗೆ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಈ ಮೂರು ಹಂಗಾಮಿನ ಬೆಳೆ ವಿಮೆ ನೀವು ಇಲ್ಲಿ ಸೆಲೆಕ್ಟ ಮಾಡಿ

ನಂತರ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.

ನಂತರ ಅಪ್ಲಿಕೇಶನ್ ನಂಬರ್ ಎಂಟ್ರಿ ಮಾಡಬೇಕಾಗುತ್ತದೆ ನಿಮ್ಮ ಅಪ್ಲಿಕೇಶನ್ ಏನಾದರೂ ಕಳೆದುಹೋದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯಿಂದ ನೀವು ನಿಮ್ಮ ಬೆಳೆ ವಿಮೆಯನ್ನು ಚೆಕ್ ಮಾಡಿಕೊಳ್ಳಬಹುದುಅಪ್ಲಿಕೇಶನ್ ನಂಬರ್ ಇದ್ದರೆ ಅದನ್ನ ನಮೂದಿಸಿ ಮುಂದೆ ಇದ್ದ ಕ್ಯಾಪ್ಚಾವನ್ನು ಎಂಟ್ರಿ ಮಾಡಿ ಸರ್ಚ್ ಎಂದು ಕ್ಲಿಕ್ ಮಾಡಿ ನಿಮ್ಮ ಬೆಳೆ ವಿಮೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ.

ಒಂದು ವೇಳೆ ನಿಮ್ಮ ಅಪ್ಲಿಕೇಶನ್ ನಂಬರ್ ಇಲ್ಲದಿದ್ದರೆ ನಿಮ್ಮ ಮೊಬೈಲ್ ನಂಬರ್ ಮೂಲಕ ಅಥವಾ ನಿಮ್ಮ ಸರ್ವೆ ನಂಬರ್ ಮೂಲಕ ಚೆಕ್ ಮಾಡಿಕೊಳ್ಳಬಹುದು ಅದು ಹೇಗೆಂದು ನೆಕ್ಸ್ಟ್ ಬ್ಲಾಗ್ನಲ್ಲಿ ತಿಳಿಸಿಕೊಡುತ್ತೇನೆ.

ಇನ್ನು ಅನೇಕ ಬೆಳೆ ವಿಮೆ ಹಾಗೂ ಕೃಷಿ ಮಾಹಿತಿಗಾಗಿ ನಮ್ಮ ಚಾನೆಲ್ ಅನ್ನು ಲೈಕ್ ಮಾಡಿ ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಪ್ರತಿ ದಿನ ಫಾಲೋ ಮಾಡಿ.

Leave a Reply

Your email address will not be published. Required fields are marked *