Kendriya Vidyalaya Admission 2026-27: ಕೇಂದ್ರೀಯ ವಿದ್ಯಾಲಯ ಪ್ರವೇಶಾತಿ ಆರಂಭ; ಪೋಷಕರು ಗಮನಿಸಬೇಕಾದ ಪ್ರಮುಖ ಅಂಶ ಇಲ್ಲಿವೆ

2026-27ನೇ ಸಾಲಿನ ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಮತ್ತು ನರ್ಸರಿ ಪ್ರವೇಶಾತಿ ಅರ್ಜಿಗಳು ಮಾರ್ಚ್ 20 ರಿಂದ ಆನ್‌ಲೈನ್‌ನಲ್ಲಿ ಲಭ್ಯವಾಗಿವೆ. ಏಪ್ರಿಲ್ 2ರೊಳಗೆ ಅರ್ಜಿ ಸಲ್ಲಿಸುವುದು ಅಗತ್ಯ. ಮಾರ್ಚ್ 31, 2026ಕ್ಕೆ ಮಗುವಿಗೆ 6 ವರ್ಷ ಆಗಿರಬೇಕು. ಕೇಂದ್ರ ಸರ್ಕಾರಿ ನೌಕರರ ಮಕ್ಕಳಿಗೆ ಆದ್ಯತೆ ನೀಡಲಾಗುತ್ತದೆ. ಆಯ್ಕೆ ಪಟ್ಟಿ ಏಪ್ರಿಲ್ 8/9 ರಂದು ಬಿಡುಗಡೆಯಾಗಲಿದ್ದು, ಪ್ರಮುಖ ದಿನಾಂಕಗಳನ್ನು ತಪ್ಪದೇ ಗಮನಿಸಿ, ನಿಮ್ಮ ಮಗುವಿಗೆ ಸೀಟು ಖಚಿತಪಡಿಸಿಕೊಳ್ಳಿ.
ಅರ್ಜಿ ಹಾಕುವ ವೆಬ್‌ಸೈಟ್
KV Admission Portal:
(ಇಲ್ಲಿ ಆನ್‌ಲೈನ್ ಅರ್ಜಿ ಹಾಕಬೇಕು)
ಅರ್ಜಿ ಹಾಕುವ ವಿಧಾನ
Step-by-Step:
KV Admission ವೆಬ್‌ಸೈಟ್ ತೆರೆಯಿರಿ
New Registration ಕ್ಲಿಕ್ ಮಾಡಿ
ಮಗುವಿನ ಹೆಸರು, DOB, Mobile number ಹಾಕಿ
OTP verify ಮಾಡಿ
Login ಮಾಡಿ
Application form fill ಮಾಡಿ
Basic details
Parents details
School select (3 KV schools select ಮಾಡಬಹುದು)
Documents upload ಮಾಡಿ
Preview check ಮಾಡಿ
Submit Application
Application Submission Code save ಮಾಡಿ
ಅರ್ಜಿ Submit ಮಾಡಿದ ನಂತರ ಮಾತ್ರ ಅರ್ಜಿ complete ಆಗುತ್ತದೆ.
ಇತರ ತರಗತಿಗಳ ಪ್ರವೇಶ ವಿಧಾನ:
ಕೇವಲ ಒಂದನೇ ತರಗತಿಗೆ ಮಾತ್ರ ಆನ್‌ಲೈನ್ ಅರ್ಜಿಗಳು ಲಭ್ಯವಿರುತ್ತವೆ. 2ನೇ ತರಗತಿಯಿಂದ 9ನೇ ತರಗತಿಯವರೆಗೆ (11ನೇ ತರಗತಿ ಹೊರತುಪಡಿಸಿ) ಪ್ರವೇಶ ಪಡೆಯಲು ಆಯಾ ಶಾಲೆಗಳಲ್ಲಿ ಖಾಲಿ ಇರುವ ಸೀಟುಗಳ ಆಧಾರದ ಮೇಲೆ ಏಪ್ರಿಲ್ 2 ರಿಂದ 8 ರವರೆಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ತರಗತಿಗಳ ಆಯ್ಕೆ ಪಟ್ಟಿ ಏಪ್ರಿಲ್ 13 ರಂದು ಪ್ರಕಟವಾಗಲಿದ್ದು, ಏಪ್ರಿಲ್ 15 ರಿಂದ 20 ರ ನಡುವೆ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ.
ಬೇಕಾಗುವ ದಾಖಲೆಗಳು
Birth Certificate
Address Proof
Child Photo
Caste Certificate (if applicable)
Income Certificate (RTE)
Parent Service Certificate (Govt employee)

