About Us

ಕೃಷಿ ನೋಟ (Krushi Nota) ರೈತರಿಗೆ ಮಾಹಿತಿ ಪ್ರಗತಿಗೆ ಸಾರಥಿ ಎಂಬ ಮುನ್ನುಡಿಯೊಂದಿಗೆ ಈ ವೇದಿಕೆಯನ್ನು ಆರಂಭಿಸಲಾಗಿದೆ. ನಮ್ಮ ಧೇಯೋದ್ದೇಶ ರೈತರಿಗೆ ಕೃಷಿ ವಿದ್ಯಾರ್ಥಿಗಳಿಗೆ ಹಾಗೂ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಉಪಯುಕ್ತವಾದ ನವೀನ ಕೃಷಿ ಮಾಹಿತಿ, ತಂತ್ರಜ್ಞಾನ, ಬೆಳೆ ಮಾಹಿತಿ, ಮಾರುಕಟ್ಟೆ ಬೆಲೆಗಳು, ಕೃಷಿ ಸುದ್ದಿ ಹಾಗೂ ಸರ್ಕಾರಿ ಯೋಜನೆಗಳ ಮಾಹಿತಿ ಒದಗಿಸುವುದು ನಮ್ಮ ಮುಖ್ಯ ಉದ್ದೇಶ.